✝ Yeshua Generation

DIGITAL SONG BOOK

← Back
Song #44

𝗘𝗟 𝗦𝗛𝗔𝗗𝗗𝗔𝗜 𝗔𝗔𝗗𝗘 𝗗𝗘𝗩𝗔𝗥𝗘

ಎಲ್ ಶಡ್ಡಾಯಿ ಆದೆ ದೇವರೇ
ನಿನಗೆಲ್ಲವು ಸಾಧ್ಯವೆ
ಅಸಾಧ್ಯವಾದುದು ಒಂದು ಇಲ್ಲವೆ ಇಲ್ಲವೆ ||2||

ನೀ ನುಡಿದರೆ ಎಲ್ಲವು ಆಗುತ್ತೆ
ನಿನ್ನ ಆಜ್ಞೆಗೆಲ್ಲವು ನಡೆಯುತ್ತೆ ||2||

ಎಲ್ ಶಡ್ಡಾಯಿ ಎಲ್ ಶಡ್ಡಾಯಿ
ನಿನಗೆ ಅಸಾಧ್ಯವಾದುದು ಒಂದು ಇಲ್ಲ ||4||

ಫರೋಹನ ಸೇನೆ ಬೀಳುವುದು ನಿನ್ನ ನಾಮಕ್ಕೆ ||2||
ಕೆಂಪು ಸಮುದ್ರವು ಭಾಗವಾಗುವುದು ನಿನ್ನ ಶಕ್ತಿಗೆ ||2||

ಅದ್ಭುತ ಮಹತ್ಕಾರ್ಯ ನಡೆಯುವುದು ನಿನ್ನ ನಾಮಕ್ಕೆ ||2||
ಅಡ್ಡೆತಡೆಗಳು ನೀಗಿಹೋಗುವುದು ನಿನ್ನ ಶಕ್ತಿಗೆ ||2||

ರೋಗ ವ್ಯಾಧಿ ನೀಗುವುದು ನಿನ್ನ ನಾಮಕ್ಕೆ ||2||
ಅಂಧಕಾರ ಸರಪಣಿ ಕಳಚಿ ಬೀಳುವುದು ನಿನ್ನ ಶಕ್ತಿಗೆ ||2||
एल शद्दाई आदे देवरे
निनगेळ्लवु साध्यवे
असाध्यवाडुदु ओन्दु इल्लवे इल्लवे ||2||

नी नुडिदरे एल्लवु आगुत्ते
निन्न आज्ञेगेल्लवु नडयुत्ते ||2||

एल शद्दाई एल शद्दाई
निनगे असाध्यवाडुदु ओन्दु इल्ला ||4||

फरोहन सेने बीळुवुदु निन्न नामक्के ||2||
केम्पु समुद्रवु भागवागुवुदु निन्न शक्तिगे ||2||

अद्भुत महत्कार्य नडयुवुदु निन्न नामक्के ||2||
अड्डेतडेगळु नीगिहोगुवुदु निन्न शक्तिगे ||2||

रोग व्याधि नीगुवुदु निन्न नामक्के ||2||
अंधकार सरपणि कळचि बीळुवुदु निन्न शक्तिगे ||2||
𝗘𝗟 𝗦𝗛𝗔𝗗𝗗𝗔𝗜 𝗔𝗔𝗗𝗘 𝗗𝗘𝗩𝗔𝗥𝗘
𝗡𝗜𝗡𝗔𝗚𝗘𝗟𝗟𝗔𝗩𝗨 𝗦𝗔𝗔𝗗𝗛𝗬𝗔𝗩𝗘
𝗔𝗦𝗔𝗔𝗗𝗛𝗬𝗔𝗩𝗔𝗔𝗗𝗨𝗗𝗨 𝗢𝗡𝗗𝗨 𝗜𝗟𝗟𝗔𝗩𝗘 𝗜𝗟𝗟𝗔𝗩𝗘 ||2||

𝗡𝗘𝗘 𝗡𝗨𝗗𝗜𝗗𝗔𝗥𝗘 𝗘𝗟𝗟𝗔𝗩𝗨 𝗔𝗔𝗚𝗨𝗧𝗧𝗘
𝗡𝗜𝗡𝗡𝗔 𝗔𝗔𝗝𝗡𝗬𝗘𝗚𝗘𝗟𝗟𝗔𝗩𝗨 𝗡𝗔𝗗𝗘𝗬𝗨𝗧𝗧𝗘 ||2||

𝗘𝗟 𝗦𝗛𝗔𝗗𝗗𝗔𝗜 𝗘𝗟 𝗦𝗛𝗔𝗗𝗗𝗔𝗜
𝗡𝗜𝗡𝗔𝗚𝗘 𝗔𝗦𝗔𝗔𝗗𝗛𝗬𝗔𝗩𝗔𝗔𝗗𝗨𝗗𝗨 𝗢𝗡𝗗𝗨 𝗜𝗟𝗟𝗔 ||4||

𝗙𝗔𝗥𝗢𝗛𝗔𝗡𝗔 𝗦𝗘𝗡𝗘 𝗕𝗘𝗘𝗟𝗨𝗩𝗨𝗗𝗨 𝗡𝗜𝗡𝗡𝗔 𝗡𝗔𝗔𝗠𝗔𝗞𝗞𝗘 ||2||
𝗞𝗘𝗠𝗣𝗨 𝗦𝗔𝗠𝗨𝗗𝗥𝗔𝗩𝗨 𝗕𝗛𝗔𝗔𝗚𝗔𝗩𝗔𝗔𝗚𝗨𝗩𝗨𝗗𝗨 𝗡𝗜𝗡𝗡𝗔 𝗦𝗛𝗔𝗞𝗧𝗜𝗚𝗘 ||2||

𝗔𝗗𝗕𝗛𝗨𝗧𝗔 𝗠𝗔𝗛𝗔𝗧𝗞𝗔𝗔𝗥𝗬𝗔 𝗡𝗔𝗗𝗘𝗬𝗨𝗩𝗨𝗗𝗨 𝗡𝗜𝗡𝗡𝗔 𝗡𝗔𝗔𝗠𝗔𝗞𝗞𝗘 ||2||
𝗔𝗗𝗗𝗘𝗧𝗔𝗗𝗘𝗚𝗔𝗟𝗨 𝗡𝗘𝗘𝗚𝗜𝗛𝗢𝗚𝗨𝗩𝗨𝗗𝗨 𝗡𝗜𝗡𝗡𝗔 𝗦𝗛𝗔𝗞𝗧𝗜𝗚𝗘 ||2||

𝗥𝗢𝗚𝗔 𝗩𝗬𝗔𝗔𝗗𝗛𝗜 𝗡𝗘𝗘𝗚𝗨𝗩𝗨𝗗𝗨 𝗡𝗜𝗡𝗡𝗔 𝗡𝗔𝗔𝗠𝗔𝗞𝗞𝗘 ||2||
𝗔𝗡𝗗𝗛𝗔𝗞𝗔𝗔𝗥𝗔 𝗦𝗔𝗥𝗔𝗣𝗔𝗡𝗜 𝗞𝗔𝗟𝗔𝗖𝗛𝗜 𝗕𝗘𝗘𝗟𝗨𝗩𝗨𝗗𝗨 𝗡𝗜𝗡𝗡𝗔 𝗦𝗛𝗔𝗞𝗧𝗜𝗚𝗘 ||2||