← Back
Song #78
nana ase nana bayake
ನನ್ನ ಆಸೆ ನನ್ನ ಬಯಕೆ ನಿನ್ನ ನಾಮವ ಮೇಲೆತುವುದೆ
ಮಹಿಮೆಗೆ ಪಾತ್ರನೇ ಮಹತ್ವ ದೇವನೆ ಉನ್ನತನಾದ ನನ್ ಯೇಸುವೇ(2)
ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ ಎಲ್ಲಾ ಜ್ಞಾನಕಿಂತಲೂ ನೀ ಉನ್ನತ(2)
ಯೇಸು ಯೇಸು ಯೇಸು ನೀ ಉನ್ನತ(2)
ನೀ ಉನ್ನತ….
1.ರಕ್ಷಣೆ ನೀಡುವ ನಾಮ ನಿನ್ನದು
ಸ್ವಸ್ಥತೆ ಕೊಡುವ ನಾಮ ನಿನ್ನದು
ಬಿಡುಗಡೆ ಕೊಡುವ ನಾಮ ನಿನ್ನದು ಯೇಸು
ವೈರಿಯ ಓಡಿಸುವ ನಾಮ ನಿನ್ನದು
ಶಾಪವ ಮುರಿಯುವ ನಾಮ ನಿನ್ನದು
ಪಾಪವ ತೊಳೆಯುವ ನಾಮ ನಿನ್ನದು ಯೇಸು(2)
ಎಲ್ಲಾ ಶಾಪ ಮುರಿವುದು ಎಲ್ಲಾ ವ್ಯಾಧಿ ನೀಗ್ವದು ಎಲ್ಲಾ ಬಾಧೆ ತೀರ್ವದು ನಿನ್ ನಾಮಕೆ(2)
ಯೇಸು ಯೇಸು………….

nanna ase nanna bayake
ninna namava melettuvude
mahimege patrane mahatva devane unnatanada nannesuve
ella namakkintalu
ella saktigintalu
ella jnanakkintalu ni unnata ||
yesu… yesu…yesu… ni unnata ||
raksane niduva nama ninnadu
svasthate koduva nama ninnadu
bidugade koduva
nama ninnadu yesu
vairiya odisuva nama ninnadu
sapava muriyuva nama ninnadu papava toleyuva nama ninnadu yesu
ella sapa murivadu
ella vyadhi nigvadu
ella badhe tirvadu nin namakke
yesu… yesu… yesu…ni unnata