Song Record #125
NAN CHIKKA HRUDHAYADHI
Font Size
16
ನನ್ ಚಿಕ್ಕ ಹೃದಯದಿ ಅತ್ಯುನ್ನತನಾದಾ
ದೇವರನ್ ಆರಾಧಿಸುವೇ
ಒಡೆದ ನನ್ನ ಪಾತ್ರೆಯಾ
ಕುಂಬಾರನ ಬಳಿ ತಂದು
ಸರಿಮಾಡಲು ಕೋರುವೆ ||2||
ಹೊಸನ್ನ ಹೊಸನ್ನ ಯೆಹೂದ್ಯರ ರಾಜನಿಗೆ
ಹೊಸನ್ನ ಹೊಸನ್ನ ಬರಲಿರುವ ನನ್ನ ರಾಜನಿಗೆ ||2||
ಮಣ್ಣಿನಿಂದ ತೆಗೆಯಲ್ಪಟ್ಟನು
ಮರಳಿ ಮಣ್ಣಿಗೆ ನಾ ಸೇರುವೆ ||2||
ಮಣ್ಣಾದ ನನ್ನ ಮಹಿಮೆಯಾಗಿಸಲು
ನಿನ್ನ ಮಹಿಮೆಯ ತ್ಯಜಿಸಿದೆ ||2||
ಹೊಸನ್ನ ಹೊಸನ್ನ ಯೆಹೂದ್ಯರ ರಾಜನಿಗೆ
ಹೊಸನ್ನ ಹೊಸನ್ನ ಬರಲಿರುವ ನನ್ನ ರಾಜನಿಗೆ ||2||
ಹೋ ಹೋ ಹೋ ಹೂ........||2||
ನಾ ತಪ್ಪಿ ನಡೆಯುವ ವೇಳೆ
ನಿನ್ ಕೃಪೆಯಿಂದ ಸರಿಪಡಿಸಿರುವೆ ||2||
ನನ್ನ ಕಾಲ್ ಗಳು ಸ್ಥಿರಪಡಿಸಿ ನಿನೊಂದಿಗೆ
ನಡೆಯಲಿ ಕೃಪೆ ನೀ ನೀಡಿದೆ ||2||
ಹೊಸನ್ನ ಹೊಸನ್ನ ಯೆಹೂದ್ಯರ ರಾಜನಿಗೆ
ಹೊಸನ್ನ ಹೊಸನ್ನ ಬರಲಿರುವ ನನ್ನ ರಾಜನಿಗೆ ||2||
ಈ ಲೋಕ ಯಾತ್ರೆಯು
ನನಗಿರುವ ಬಯಕೆಯಲ್ಲಾ ||2||
ನನ್ ಕೊನೇ ಉಸಿರು
ಇರುವಾವರೆಗೂ ನಿನ್ನ ನಾಮವ ಸಾರುವದೊಂದೆ ||2||
ಹೊಸನ್ನ ಹೊಸನ್ನ ಹೊಸನ್ನ ಹೊಸನ್ನ ||4||
ಹೊಸನ್ನ ಹೊಸನ್ನ ಯೆಹೂದ್ಯರ ರಾಜನಿಗೆ
ಹೊಸನ್ನ ಹೊಸನ್ನ ಬರಲಿರುವ ನನ್ನ ರಾಜನಿಗೆ
Chorus:
Hosanna hosanna Yehudyar raajanige
Hosanna hosanna baraliruva nanna raajanige
Stanza 1:
Nan chikka hrudayadi atyunnatanada
Devaran aaraadhisuve
Odeda nanna paatreya
Kumbaran bali tandu
Sarimaadalu koruve (2)
(Hosanna...)
Stanza 2:
Mannininda tegeyaltappatanu
Marali mannige naa seruve (2)
Mannaada nanna mahimeyaagisalu
Ninna mahimeya tyajiside
(Hosanna...)
Stanza 3:
Ho ho ho hoo... (2)
Stanza 4:
Na tappi nadeyuva vele
Nin krupeyinda saripadisiruve (2)
Nanna kaalugalu sthirapadisi ninondige
Nadeyali krupe nee needide
(Hosanna...)
Stanza 5:
Ee loka yaatreyu
Nanagiruva bayakeyalla (2)
Nan kone usiru
Iruvaavaregu ninna naamava saaruvadonde
Bridge:
Hosanna hosanna hosanna hosanna (4)
Final Chorus:
Hosanna hosanna Yehudyar raajanige
Hosanna hosanna baraliruva nanna raajanige
मुखड़ा (Chorus):
होसन्न होसन्न येहूद्यर राजनिगे
होसन्न होसन्न बरलिरुव नन्न राजनिगे
अंतरा 1:
नन् चिक्क हृदयदि अत्युन्नतनादा
देवरन् आराधिसुवे
ओदेड नन्न पात्रेया
कुंबारन बलि तंदु
सरिमाडलु कोरुवे (2)
(होसन्न...)
अंतरा 2:
मण्णिनिंद तेगेयल्टपट्टनु
मरळि मण्णिगे ना सेरुवे (2)
मण्णाद नन्न महिमेयागिसलु
निन्न महिमेय त्यजिसिदे
(होसन्न...)
अंतरा 3:
हो हो हो हू... (2)
अंतरा 4:
ना तप्पि नडेयुव वेळे
निन् कृपेयिंद सरिपडिसिरुवे (2)
नन्न काल् गळु स्थिरपडिसि निनोंदिगे
नडेयलि कृपे नी नीडिदे
(होसन्न...)
अंतरा 5:
ई लोक यात्रेयु
ननगिरुव बयकेयल्ला (2)
नन् कोने उसिरु
इरुवावरेगु निन्न नामव सारुवदोंदे
सेतु (Bridge):
होसन्न होसन्न होसन्न होसन्न (4)
अंतिम मुखड़ा (Final Chorus):
होसन्न होसन्न येहूद्यर राजनिगे
होसन्न होसन्न बरलिरुव नन्न राजनिगे