Song Record #126
NANNA NADESUVAVA NINE
Font Size
16
ನನ್ನ ನಡೆಸುವವ ನೀನೆ
ತಲೆ ಎತ್ತುವವ ನೀನೆ
ತಕ್ಕ ಸಮಯದಿ ನನ್ನ ನಡೆಸುವೆ ನೀ (2)
ನಿನಗೆ ಮರೆಯಾಗಿ ಒಂದು ಇಲ್ಲವೇ
ಓ ಓ ಎಂದು ಎಂದೂ ಆರಾಧಿಸುವೆ
ಚಿಕ್ಕವನೆಂದು ನನ್ನ ತಳ್ಳಿ
ಆಗದೆಂದು ನೆನೆಸಿದ ಸಮಯ
ನನ್ ಮನಸ್ಸನ್ನು ಕಂಡಿಹೆ
ಯಾರೂ ಇಲ್ಲದಂತ ಸಮಯ
ತಾಯಿಯಂತೆ ನನ್ನ ಸಂತೈಸಿ
ಕಣ್ಣೀರ ನೀ ಒರೆಸಿದೆ
ನಿನಗೆ ಮರೆಯಾಗಿ ಒಂದು ಇಲ್ಲವೇ
ಓ ಓ ಎಂದು ಎಂದೂ ಆರಾಧಿಸುವೆ
ಧೂಳಿನಲ್ಲಿ ಕೆಸರಿನಲ್ಲಿದ್ದೆ
ಲೋಕದಿಂದ ಮರೆಯಲ್ಪಟ್ಟೆ
ನನ್ ಮಗನೇ ಎಂದು ಕರೆದಿಹೆ
ಪ್ರೀತಿಸಿದವರು ಕೈ ಬಿಟ್ಟ ಸಮಯ
ನಿನ್ನ ಕರದಿ ನನ್ನ ಹೊತ್ತು
ಭರವಸೆ ನೀಡಿದಿ
ನಿನಗೆ ಮರೆಯಾಗಿ ಒಂದು ಇಲ್ಲವೇ
ಓ ಓ ಎಂದು ಎಂದೂ ಆರಾಧಿಸುವೆ
ನನ್ನ ನಡೆಸುವವ ನೀನೆ
ತಲೆ ಎತ್ತುವವ ನೀನೆ
ತಕ್ಕ ಸಮಯದಿ ನನ್ನ ನಡೆಸುವೆ ನೀ (2)
Chorus:
Nanna nadesuvava neene
Tale ettuvava neene
Takka samayadi nanna nadesuve nee (2)
Bridge (Repeating line):
Ninage mareyaagi ondu illave
O o endu endu aaraadhisuve
Stanza 1:
Chikkavanendu nanna thalli
Aagadendu nenesida samaya
Nan manassannu kandihe
Yaaru illadantha samaya
Taayiyante nanna santaisi
Kanneeru nee oreside
(Then repeat Bridge)
Stanza 2:
Dhoolinalli kesarinallidde
Lokadinda mareyalpatte
Nan magane endu karedihe
Preetisidavaru kai bitta samaya
Ninna karadi nanna hottu
Bharavase needidi
(Then repeat Bridge)
Chorus (End):
Nanna nadesuvava neene
Tale ettuvava neene
Takka samayadi nanna nadesuve nee (2)
मुखड़ा (Chorus):
नन्न नडेसुवव नीने
तले एत्तुवव नीने
तक्क समयदि नन्न नडेसुवे नी (2)
सेतु (Bridge):
निनगे मरेयागि ओन्दु इल्लवे
ओ ओ एन्दु एन्दू आराधिसुवे
अंतरा 1:
चिक्कवनेन्दु नन्न थल्लि
आगदेन्दु नेनेसिद समय
नन् मनस्सन्नु कण्डिहे
यारू इल्लदन्त समय
तायियन्ते नन्न सन्तैसि
कण्णीर नी ओरेसिदे
(फिर सेतु)
अंतरा 2:
धूलिनल्लि केसरिनल्लिद्दे
लोकदिन्द मरेयल्पट्टे
नन् मगने एन्दु करेडिहे
प्रीतिसिदवरु कै बिट्ट समय
निन्न करदि नन्न होत्तु
भरवसे नीडिदि
(फिर सेतु)
समापन मुखड़ा (End Chorus):
नन्न नडेसुवव नीने
तले एत्तुवव नीने
तक्क समयदि नन्न नडेसुवे नी (2)