Song Record #101
ANTHYAKAALA ABHISHEKA
Font Size
16
ಅಂತ್ಯಕಾಲ ಅಭಿಷೇಕ, ಸಕಲ ಜನರ ಮೇಲೆ
ಸುಗ್ಗಿಕಾಲ ಸಮಯವಿದು,
ತಂದೆ ನಿನ್ನಾತ್ಮ ದಿ ತುಂಬಿಸು
ಬೆಂಕಿಯಾಗಿ ಇಳಿಯಲಯ್ಯಾ
ಅಗ್ನಿಜ್ವಾಲೆಯಾಗಿ ಉರಿಯಲಯ್ಯಾ
ಬಿರುಗಾಳಿಯಾಗಿ ಬಿಸಯಲಯ್ಯಾ
ಆತ್ಮನ ನದಿಯಲ್ಲಿ ಮುಳುಗಿಸಯ್ಯ
1. ಒಣಗಿದ ಎಲುಬುಗಳ ತಗ್ಗಿನಲ್ಲಿ,
ದೊಡ್ಡ ಸೈನ್ಯವ ನಾ ಕಾಣಲು
ಜೀವವ ತುಂಬಿಸಯ್ಯ
ನಿನ್ನ ಆತ್ಮದಿ ನಾ ಪ್ರವಾದಿಸಲು ನಿನ್ನ
ಆತ್ಮದಿ ನಾ ನುಡಿಯಲು
2. ಕಮೆ೯ಲಿನ ಬೆಟ್ಟದಲ್ಲಿ,
ಚಿಕ್ಕ ಕೈ ಮೋಡ ನಾ ಕಾಣುವೆ
ಅಹಾಬ ನಡಗುವಂತೆ,
ಅಗ್ನಿ ಮಳೆಯಾಗಿ ಸುರಿಯಲಯ್ಯ
3. ಸೀನಾಯಿ ಬೆಟ್ಟದಲ್ಲಿ,
ಒoದು ಜ್ವಾಲೆಯ ನಾ ಕಾಣುವೆ
ಇಸ್ರಾಯೇಲಿನ ದೇವನೆ,
ಆ ಜ್ವಾಲೆ ನನ್ನಲ್ ಉರಿಯಲಯ್ಯಾ
ANTYAKALA ABHISHEKA, SAKALA JANARA MELE
SUGGIKALA SAMAYAVIDU,
TANDE NINNATMA DI TUMBISU
BENKIYAGI ILIYALAYYA
AGNIJVALE YAGI URIYALAYYA
BIRUGALI YAGI BISAYALAYYA
ATMANA NADIYALLI MULUGISAYYA
ONAGIDA ELUBUGALA TAGGINALLI,
DODDA SAINYAVA NA KANALU
JEEVAVA TUMBISAYYA
NINNA ATMADI NA PRAVADISALU NINNA
ATMA DI NA NUDIYALU
KARMELINA BETTADALLI,
CIKKA KAI MODA NA KANUVE
AHABA NADAGUVANTE,
AGNI MALEYAGI SURIYALAYYA
SINAYI BETTADALLI,
ONDU JVALE YA NA KANUVE
ISRAYELINA DEVANE,
A JVALE NANNAL URIYALAYYA
Service Schedule Order
Navigate through the active program songs sequentially.